Copy page URL Share on Twitter Share on WhatsApp Share on Facebook
Get it on Google Play
Meaning of word ವಿಯೋಗಿ from ಕನ್ನಡ dictionary with examples, synonyms and antonyms.

ವಿಯೋಗಿ   ನಾಮಪದ

Meaning : ಒಬ್ಬ ಪುರುಷನ ಹೆಂಡತಿ ಸತ್ತುಹೋಗಿದ್ದಾಳೆ

Example : ಮೋಹನನು ಮದುವೆಯಾದ ನಾಲ್ಕು ತಿಂಗಳಿಗೆ ವಿಧುರನಾದನು.

Synonyms : ಅಪತ್ನೀಕ, ಅಯೋಗ, ಕಲಾಯಿ ಗಂಡು, ಕಳತ್ರ, ವಿಧುರ, ಹೆಂಡತಿ ಸತ್ತವ


Translation in other languages :

वह पुरुष जिसकी पत्नी मर गई हो।

मोहन शादी के चार महीने बाद ही विधुर हो गया।
रँडुआ, रंडा, रंडुआ, विधुर

A man whose wife is dead especially one who has not remarried.

widower, widowman

ವಿಯೋಗಿ   ಗುಣವಾಚಕ

Meaning : ಯಾರೋ ಒಬ್ಬರು ತಮ್ಮ ಪ್ರಿಯತಮೆ ಅಥವಾ ಯಾರೋ ಪ್ರಿಯ ವ್ಯಕ್ತಿಯಿಂದ ಬೇರೆಯಾಗುವುದು

Example : ವಿರಹಿಯಾದ ರಾಮ ಸೀತೆಯನ್ನು ಹುಡುಕಿಕೊಂಡು ಕಾನನದಲ್ಲೆಲ್ಲ ಅಲಿಯುತ್ತಲಿದ್ದ.

Synonyms : ವಿಯೋಗಿಯಾದ, ವಿಯೋಗಿಯಾದಂತ, ವಿಯೋಗಿಯಾದಂತಹ, ವಿರಹಿ, ವಿರಹಿಯಾದ, ವಿರಹಿಯಾದಂತ, ವಿರಹಿಯಾದಂತಹ


Translation in other languages :

जो अपनी प्रेमिका या किसी प्रिय व्यक्ति से बिछुड़ा हो।

विरही राम सीताजी की खोज में वन-वन भटकते फिर रहे थे।
बिरही, वियोगी, विरही