Copy page URL Share on Twitter Share on WhatsApp Share on Facebook
Get it on Google Play
Meaning of word ವಿಯೋಗ from ಕನ್ನಡ dictionary with examples, synonyms and antonyms.

ವಿಯೋಗ   ನಾಮಪದ

Meaning : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ

Example : ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.

Synonyms : ಅಗಲಿಕೆ, ವಿರಹ


Translation in other languages :

किसी से बिछुड़ने या दूर होने की अवस्था या भाव।

राधा को कृष्ण का वियोग सहना पड़ा।
अपगम, आसंगत्य, आसञ्गत्य, फ़िराक़, फ़ुरक़त, फिराक, फुरकत, विछोह, वियोग

Meaning : ಪ್ರಿಯವಾದ ವ್ಯಕ್ತಿಯನ್ನು ಭೇಟಿ ಮಾಡಲು ಆಗದೆ ಹೋಗುವುದು

Example : ಸೂರದಾಸರು ರಚಿಸಿದ ಕೃತಿಯಲ್ಲಿ ರಾಧೆಯ ವಿರಹವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ

Synonyms : ವಿರಹ


Translation in other languages :

प्रिय व्यक्ति से मिलन न होने की क्रिया या भाव।

सूरदास द्वारा किया गया राधा के विरह का वर्णन बहुत ही मार्मिक है।
बिछोह, बिरह, विच्छेद, विछोह, वियोग, विरह