Copy page URL Share on Twitter Share on WhatsApp Share on Facebook
Get it on Google Play
Meaning of word ವಿಭಾಜ್ಯ from ಕನ್ನಡ dictionary with examples, synonyms and antonyms.

ವಿಭಾಜ್ಯ   ಗುಣವಾಚಕ

Meaning : ಭಾಗ ಮಾಡಲು ಸಾಧ್ಯವಾದುದು

Example : ಗಂಗಾ ನದಿಯು ಬಿಹಾರವನ್ನು ದಕ್ಷಿಣ ಉತ್ತರವಾಗಿ ವಿಭಾಜ್ಯಗೊಳಿಸುತ್ತದೆ.

Synonyms : ವಿಭಜನೀಯ, ವಿಭಜನೀಯವಾದ, ವಿಭಜನೀಯವಾದಂತ, ವಿಭಜನೀಯವಾದಂತಹ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ


Translation in other languages :

जिसका विभाजन हुआ हो।

भारत में विभाजित राज्यों की संख्या में वृद्धि हो रही है।
अलग, अवदारित, अवदीर्ण, परिच्छिन्न, प्रतिभिन्न, भेदित, विभक्त, विभाजित

Separated into parts or pieces.

Opinions are divided.
divided

Meaning : ಯಾವುದನ್ನು ಭಾಗಿಸಲಾಗುತ್ತದೆಯೋ

Example : ನಾಲ್ಕು ಎರಡರಿಂದ ವಿಭಾಜ್ಯವಾಗುತ್ತದೆ.

Synonyms : ಭಾಗಿಸಲಾಗುವ, ಭಾಗಿಸಲಾಗುವಂತ, ಭಾಗಿಸಲಾಗುವಂತಹ, ಭಾಗಿಸಲಾದ, ಭಾಗಿಸಲಾದಂತ, ಭಾಗಿಸಲಾದಂತಹ, ಭಾಗಿಸುವಂತ, ಭಾಗಿಸುವಂತಹ, ಭಾಜ್ಯ, ಭಾಜ್ಯವಾಗುವ, ಭಾಜ್ಯವಾಗುವಂತ, ಭಾಜ್ಯವಾಗುವಂತಹ, ಭಾಜ್ಯವಾದ, ಭಾಜ್ಯವಾದಂತ, ಭಾಜ್ಯವಾದಂತಹ, ವಿಭಾಜ್ಯವಾಗುಂತಹ, ವಿಭಾಜ್ಯವಾಗುವ, ವಿಭಾಜ್ಯವಾಗುವಂತ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ


Translation in other languages :

जिसका विभाग किया जा सके या जिसे बाँटा जा सके।

चार दो से विभाज्य है।
भाज्य, विभाजनीय, विभाज्य

Capable of being or liable to be divided or separated.

Even numbers are divisible by two.
The Americans fought a bloody war to prove that their nation is not divisible.
divisible