Meaning : ಹಿಂದೆ ಸಂಭವಿಸದ ಅಥವಾ ಕೇಳಿರದ ವಿನಾಶಕಾರಿಯಾದ ಅಪಾಯವಾಗಿರುವಿಕೆ ಅಥವಾ ಅರ್ಥಕ್ಕೆ ನಿಲುಕದ ಘಟನೆ ಸಂಭವಿಸಿರುವುದು
Example :
ಗುಜರಾತಿನಲ್ಲಿ ಸಂಭವಿಸಿದ ಅನರ್ಥಕಾರಿಯಾದ ಭೂಕಂಪದಿಂದಾಗಿ ಸಾವಿರಾರು ಜನ ಸಾವಿಗೆ ಶರಣಾದರು.
Synonyms : ಅನರ್ಥಕಾರಿಯಾದ, ಅನರ್ಥಕಾರಿಯಾದಂತ, ಅನರ್ಥಕಾರಿಯಾದಂತಹ, ದುರಂತದ, ದುರಂತದಂತ, ದುರಂತದಂತಹ, ಮಹಾದುರಂತದ, ಮಹಾದುರಂತದಂತ, ಮಹಾದುರಂತದಂತಹ, ವಿಪ್ಲವದ, ವಿಪ್ಲವದಂತ
Translation in other languages :