Copy page URL Share on Twitter Share on WhatsApp Share on Facebook
Get it on Google Play
Meaning of word ವಿಪರ್ಯಸ್ತವಾದ from ಕನ್ನಡ dictionary with examples, synonyms and antonyms.

ವಿಪರ್ಯಸ್ತವಾದ   ಗುಣವಾಚಕ

Meaning : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು

Example : ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.

Synonyms : ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರ್ಯಸ್ತವಾದಂತ, ವಿಪರ್ಯಸ್ತವಾದಂತಹ, ವಿರುದ್ದವಾದ, ವಿರುದ್ದವಾದಂತ, ವಿರುದ್ದವಾದಂತಹ


Translation in other languages :

जो क्रम, मान्यता आदि के विचार से किसी के विरुद्ध या दूसरे पक्ष में पड़ता हो।

वे दोनों विपरीत विचारधारा के होते हुए भी अच्छे मित्र हैं।
अपसव्य, उलट, उलटा, उल्टा, प्रतीप, विपरीत, विरुद्ध, विलोम

Reversed (turned backward) in order or nature or effect.

inverse, reverse