Copy page URL Share on Twitter Share on WhatsApp Share on Facebook
Get it on Google Play
Meaning of word ವಿಪತ್ಕಾರಿ from ಕನ್ನಡ dictionary with examples, synonyms and antonyms.

ವಿಪತ್ಕಾರಿ   ಗುಣವಾಚಕ

Meaning : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ

Example : ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.

Synonyms : ಅಪಾಯಕಾರಿ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ


Translation in other languages :

जिसमें जोखिम या खतरा हो।

साँप पालना एक ख़तरनाक काम है।
खतरनाक, ख़तरनाक, जोखिमपूर्ण, जोखिमभरा, रिस्की, संकटपूर्ण, संकटमय, संकटापन्न

Involving risk or danger.

Skydiving is a hazardous sport.
Extremely risky going out in the tide and fog.
A wild financial scheme.
hazardous, risky, wild