Meaning : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
Example :
ಈ ನಾಟಕ ತುಂಬಾ ಮನೋರಂಜಕವಾಗಿದೆ.
Synonyms : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕ, ಮನೋರಂಜಕವಾದ, ಮನೋರಂಜಕವಾದಂತ, ಮನೋರಂಜಕವಾದಂತಹ, ವಿನೋದಗೊಳಿಸುವ, ವಿನೋದಗೊಳಿಸುವಂತಹ
Translation in other languages :
जो मनोरंजन से भरा हुआ हो।
यह स्थान बहुत ही मनोरंजक है।