Meaning : ಮನೋರಂಜನೆ ಹೊಂದು
Example :
ನಾಟಕ, ನೃತ್ಯ, ಸಂಗೀತ ಮೊದಲಾದವುಗಳಿಂದ ಮನಸ್ಸಿಗೆ ಸಂತೋಷ ನೀಡುತ್ತದೆ.
Synonyms : ಮನರಂಜಿಸು, ವಿನೋಧಿಸು, ಸಂತೋಷ ನೀಡು ಸಂತೋಷ ಪಡಿಸು
Translation in other languages :
Meaning : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ
Example :
ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.
Synonyms : ಮನರಂಜಿಸು, ವಿನೋಧಿಸು, ಸಂತೋಷ ಪಡಿಸು, ಸಂತೋಷಿಸು
Translation in other languages :
Cause someone to believe an untruth.
The insurance company deceived me when they told me they were covering my house.