Copy page URL Share on Twitter Share on WhatsApp Share on Facebook
Get it on Google Play
Meaning of word ವಿನಿಮಯ from ಕನ್ನಡ dictionary with examples, synonyms and antonyms.

ವಿನಿಮಯ   ನಾಮಪದ

Meaning : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ

Example : ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.

Synonyms : ಅದಲು ಬದಲು, ಕೊಡು ಕೊಳುವಿಕೆ


Translation in other languages :

किसी से कुछ लेना और उसे कुछ देना। वस्तुओं आदि के लेन-देन की प्रक्रिया।

आपसी विनिमय से जीवन निर्वाह करने की प्रणाली प्राचीन काल से चली आ रही है।
अदल बदल, अदली बदली, आदान-प्रदान, निष्क्रय, प्रतिदान, बदला, विनिमय

The act of giving something in return for something received.

Deductible losses on sales or exchanges of property are allowable.
exchange

Meaning : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಬೇರೆ ದೇಶದ ನಾಣ್ಯಗಳ ಅಪೇಕ್ಷಿತ ಮೌಲ್ಯ ಸ್ಥಿರವಾಗಿದ್ದು ಮತ್ತು ಅದರ ಅನುಸಾರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವುದನ್ನು ಮಾಡುವರು

Example : ವಿನಿಮಯದ ಕಾರಣದಿಂದ ಪ್ರತಿದಿನ ರೂಪಾಯಿಯ ಬೆಲೆಯಲ್ಲಿ ಏರಿಕೆ-ಇಳಿಕೆ ಆಗುತ್ತಿರುವುದು

Meaning : ಒಂದು ಪದಾರ್ಥಕ್ಕೆ ಬದಲಾಗಿ ಮತ್ತೊಂದನ್ನು ಪದಾರ್ಥವನ್ನು ಕೊಡುವ ಅಥವಾ ವಸ್ತುಗಳನ್ನು ಕೊಡು-ಕೊಳ್ಳುವಿಕೆ

Example : ರಾಮನು ವಿನಿಮಯದ ವ್ಯಾಪಾರವನ್ನು ಮಾಡುತ್ತಾನೆ.

Synonyms : ಅದಲು ಬದಲು ವ್ಯಾಪಾರ, ಅದಲು-ಬದಲು ವ್ಯಾಪಾರ, ಕೊಡು ಕೊಳ್ಳುವ ವ್ಯಾಪಾರ, ಕೊಡು ಕೊಳ್ಳುವಿಕೆ, ಕೊಡು-ಕೊಳ್ಳುವ-ವ್ಯಾಪಾರ, ವಿನಿಮಯ ವ್ಯಾಪಾರ, ವಿನಿಮಯ-ವ್ಯಾಪಾರ


Translation in other languages :

ऐसा व्यापार जिसमें एक वस्तु के बदले दूसरी वस्तु दी जाती है या वस्तुओं का लेन-देन किया जाता है।

राम विनिमय व्यापार करता है।
विनिमय लेन-देन, विनिमय व्यापार

Buying or selling securities or commodities.

trading

Meaning : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಪಕ್ಷದವರು ಅಥವಾ ದೇಶದವರು ಕೊಟ್ಟು-ತೆಗೆದುಕೊಳುವ ವ್ಯವಹಾರ ಮತ್ತು ವಿನಿಮಯ ಪತ್ರದ ಅನುಸಾರವಾಗಿ ನಡೆಯುವುದು

Example : ಭಾರತ ಹಲವಾರು ದೇಶಗಳು ಜತೆ ವಿನಿಮಯಮಾಡಿಕೊಂಡಿದೆ.


Translation in other languages :

वह प्रक्रिया जिसके अनुसार भिन्न-भिन्न पक्षों या देशों का लेन-देन विनिमय-पत्रों के अनुसार होता है।

भारत का कई देशों के साथ विनिमय होता है।
विनिमय

Reciprocal transfer of equivalent sums of money (especially the currencies of different countries).

He earns his living from the interchange of currency.
exchange, interchange

Meaning : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ

Example : ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.

Synonyms : ಅದಲು-ಬದಲು, ಪರಿವರ್ತನೆ, ಬದಲಾವಣೆ, ಮಾರ್ಪಾಟು


Translation in other languages :

एक को छोड़कर उसकी जगह दूसरा ग्रहण करने की क्रिया।

बिकी हुई चीज़ों का फेर-बदल नहीं होगा।
अदल-बदल, अदलबदल, अदला-बदली, अदलाबदली, अदली-बदली, अदलीबदली, अपवर्तन, परिवर्तन, फेर-फार, फेर-बदल, फेरफार, फेरबदल, रद्दोबदल

The act of changing one thing for another thing.

Adam was promised immortality in exchange for his disobedience.
There was an interchange of prisoners.
exchange, interchange

ವಿನಿಮಯ   ಗುಣವಾಚಕ

Meaning : ವಿನಿಮಯವಾದಂತಹ

Example : ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.

Synonyms : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದ, ಬದಲಾದಂತ, ಬದಲಾದಂತಹ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ


Translation in other languages :

विनिमय किया हुआ।

दुकानदार विनिमयित वस्तुओं की एक सूची बना रहा है।
विनिमयित

Changed for (replaced by) something different.

exchanged