Meaning : ಕ್ರಮೇಣ ನಾಶವಾಗುವಿಕೆಯನ್ನು ಸೂಚಿಸುವುದು
Example :
ಕಾಡು ನಾಶವಾಗುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಅವನತಿಯತ್ತ ಸಾಗುತ್ತಿವೆ.
Synonyms : ಅವನತಿಕಾರಿ, ಅವನತಿಕಾರಿಯಾದ, ಅವನತಿಕಾರಿಯಾದಂತ, ಅವನತಿಕಾರಿಯಾದಂತಹ, ಅವನತಿಯತ್ತ, ಪತನಕಾರಿ, ಪತನಕಾರಿಯಾದ, ಪತನಕಾರಿಯಾದಂತ, ಪತನಕಾರಿಯಾದಂತಹ, ಪತನದತ್ತ, ವಿನಾಶಕಾರಿ, ವಿನಾಶಕಾರಿಯಾದಂತ, ವಿನಾಶಕಾರಿಯಾದಂತಹ
Translation in other languages :
जिससे अवनति हो या जो अवनति करे।
सरकार की नई योजनाएँ समाज के लिए अवनतिकारी साबित हुईं।