Meaning : ಹಾನಿಕಾರಕ ಅಥವಾ ವಿನಾಶ ಉಂಟಾಗುವ ಅವಸ್ಥೆ, ಗುಣ ಅಥವಾ ಭಾವ
Example :
ಕೆಲವು ವಸ್ತುಗಳ ಹಾನಿಕಾರಕವೆಂದು ಪ್ರಮಾಣಿಕರಿಸಿದರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
Synonyms : ಹಾನಿಕಾರಕ
Translation in other languages :
हानिकारक या घालक होने की अवस्था, गुण या भाव।
कुछ उत्पादों की हानिकारकता प्रमाणित होने के बाद भी वे बाजार में बिकते हैं।Meaning : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ
Example :
ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.
Translation in other languages :
Meaning : ಕ್ರಮೇಣ ನಾಶವಾಗುವಿಕೆಯನ್ನು ಸೂಚಿಸುವುದು
Example :
ಕಾಡು ನಾಶವಾಗುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಅವನತಿಯತ್ತ ಸಾಗುತ್ತಿವೆ.
Synonyms : ಅವನತಿಕಾರಿ, ಅವನತಿಕಾರಿಯಾದ, ಅವನತಿಕಾರಿಯಾದಂತ, ಅವನತಿಕಾರಿಯಾದಂತಹ, ಅವನತಿಯತ್ತ, ಪತನಕಾರಿ, ಪತನಕಾರಿಯಾದ, ಪತನಕಾರಿಯಾದಂತ, ಪತನಕಾರಿಯಾದಂತಹ, ಪತನದತ್ತ, ವಿನಾಶಕಾರಿಯಾದ, ವಿನಾಶಕಾರಿಯಾದಂತ, ವಿನಾಶಕಾರಿಯಾದಂತಹ
Translation in other languages :
जिससे अवनति हो या जो अवनति करे।
सरकार की नई योजनाएँ समाज के लिए अवनतिकारी साबित हुईं।