Meaning : ಎಲ್ಲವೂ ನಾಶವಾದ ಸ್ಥಿತಿ
Example :
ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.
Synonyms : ಕಳೆದುಕೊಂಡ, ಕಳೆದುಹೋದ, ನಾಶವಾದ, ಹಾಳಾದ
Translation in other languages :
जिसका नाश हो गया हो।
भूकंप में उसका सबकुछ नष्ट हो गया।