Copy page URL Share on Twitter Share on WhatsApp Share on Facebook
Get it on Google Play
Meaning of word ವಿದ್ಯೆ from ಕನ್ನಡ dictionary with examples, synonyms and antonyms.

ವಿದ್ಯೆ   ನಾಮಪದ

Meaning : ಜ್ಞಾನವಿರುವಿಕೆಯನ್ನು ಸೂಚಿಸುವುದು

Example : ಅವರು ನನಗೆ ವಿದ್ಯೆ ನೀಡಿದ ಗುರುಗಳು.

Synonyms : ಓದು, ಜ್ಞಾನ, ತಿಳುವಳಿಕೆ, ಪಾಂಡಿತ್ಯ


Translation in other languages :

ज्ञान होने का भाव या ज्ञानी होने की अवस्था।

आप अपनी विद्वत्ता का प्रदर्शन यहाँ मत कीजिए।
विद्वत्ता के बल पर शंकराचार्य ने लुप्त हो रहे हिन्दू धर्म को बचाया।
पंडिताई, पांडित्य, विज्ञता, विज्ञत्व, विद्वत्ता, विद्वत्व

Meaning : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ

Example : ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.

Synonyms : ಜ್ಞಾನ, ಪಾಂಡಿತ್ಯ, ಬುದ್ಧಿ


Translation in other languages :

मोक्ष की प्राप्ति या परम-पुरुषार्थ की सिद्धि करने वाला ज्ञान।

विद्या के अभाव में जीव जन्म-मरण के फेरे में पड़ा रहता है।
विद्या

Meaning : ಶಿಕ್ಷಣ ಮತ್ತು ಮುಂತಾದವುಗಳು ಪ್ರಾಪ್ತಿಯಾಗಿರುವಂತಹ ಜ್ಞಾನ

Example : ಪ್ರಾಚೀನ ಕಾಲದಲ್ಲಿ ಅಯೋಧ್ಯಾವನ್ನು ವಿದ್ಯೆಯ ಕೇಂದ್ರ ಎಂದು ನಂಬಲಾಗುತ್ತಿತ್ತು.

Synonyms : ವಿದ್ಯಾ


Translation in other languages :

शिक्षा आदि के द्वारा प्राप्त किया हुआ ज्ञान।

प्राचीन काल में काशी विद्या का केंद्र माना जाता था।
इल्म, विद्या

An ability that has been acquired by training.

accomplishment, acquirement, acquisition, attainment, skill