Copy page URL Share on Twitter Share on WhatsApp Share on Facebook
Get it on Google Play
Meaning of word ವಿದ್ಯಾಲಯ from ಕನ್ನಡ dictionary with examples, synonyms and antonyms.

ವಿದ್ಯಾಲಯ   ನಾಮಪದ

Meaning : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ

Example : ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.

Synonyms : ಇಸ್ಕೂಲು, ಪಾಠಶಾಲೆ, ಶಾಲೆ, ಸ್ಕೂಲು


Translation in other languages :

वह स्थान जहाँ प्राथमिक, माध्यमिक या उच्च माध्यमिक स्तर की औपचारिक शिक्षा दी जाती है।

इस विद्यालय में एक से पाँचवीं तक की शिक्षा दी जाती है।
पाठशाला, पाठालय, विद्यालय, शाला, स्कूल

A building where young people receive education.

The school was built in 1932.
He walked to school every morning.
school, schoolhouse

Meaning : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ

Example : ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.

Synonyms : ವಿದ್ಯಾ ಮಂದಿರ, ಶಾಲೆ, ಸ್ಕೂಲು


Translation in other languages :

वह जगह जहाँ शिक्षा दी जाती हो।

प्राचीन शिक्षणालयों की मरम्मत की जा रही है।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

Meaning : ಒಂದು ಶಿಕ್ಷಣ ಸಂಸ್ಥೆ ಅಥವಾ ಶಿಕ್ಷಣವನ್ನು ನೀಡುವ ಸಂಸ್ಥೆ

Example : ಈ ವಿದ್ಯಾಲಯದ ಸ್ಥಾಪನೆ ನಾಲ್ಕು ವರ್ಷಗಳ ಮುಚ್ಚೆಯೇ ಆಗಿತ್ತು.

Synonyms : ವಿದ್ಯಾಶಾಲೆ, ವಿದ್ಯಾಸಂಸ್ಥೆ, ಶಿಕ್ಷಣಸಂಸ್ಥೆ


Translation in other languages :

एक शैक्षिक संस्था या शिक्षा देने वाली संस्था।

इस शिक्षणालय की स्थापना चार साल पहले हुई थी।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

Meaning : ಯಾವುದೇ ಶೈಕ್ಷಣಿಕ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ

Example : ಆಗಸ್ಟ್ ಹದಿನೈದರಂದು ಇಡೀ ವಿದ್ಯಾಲಯವೇ ಸಡಗರ ಸಂಭ್ರಮದಿಂದ ಕೂಡಿತ್ತು.

Synonyms : ಶಾಲೆ


Translation in other languages :

किसी शैक्षिक संस्था के शिक्षक और विद्यार्थी आदि।

पंद्रह अगस्त को पूरे विद्यालय ने खेलकूद में हिस्सा लिया।
विद्यालय, स्कूल

An educational institution's faculty and students.

The school keeps parents informed.
The whole school turned out for the game.
school

Meaning : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ

Example : ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.

Synonyms : ಶಾಲೆ


Translation in other languages :

वह समयावधि जिसमें किसी स्कूल में पठन-पाठन आदि कार्य होते हैं।

स्कूल के बाद हम सीधे घर जाएँगे।
मेरा स्कूल चार बजे तक ही है।
विद्यालय, स्कूल