Meaning : ಯಾರೋ ಒಬ್ಬ ವ್ಯಕ್ತಿಯು ಶಿಕ್ಷಣ ನೀಡುವ ಸಂಸ್ಥೆಯಲ್ಲಿ ವಿದ್ಯೆಯನ್ನು ಕಲಿಯಲು ಬಂದಿರುವನು
Example :
ಈ ತರಗತಿಯಲ್ಲಿ ಇಪ್ಪತೈದು ವಿದ್ಯಾರ್ಥಿಗಳು ಇರುವರು
Synonyms : ಓದುಗಾರ, ಕಲಿಯುವವ, ಜ್ಞಾನಾರ್ಥಿ, ವಿದ್ಯಾರ್ಜಕ
Translation in other languages :
वह जो शैक्षणिक संस्थानों में विद्या का अध्ययन करता हो।
इस कक्षा में पच्चीस छात्र हैं।Meaning : ಯಾರೋ ಒಬ್ಬರು ಶಿಕ್ಷಣವನ್ನು ಪಡೆಯುತ್ತಿರುವರೋ
Example :
ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ನಾಳೆ ಬೇಗ ಬರಲು ಹೇಳಿದ್ದಾರೆ.
Synonyms : ಅಧ್ಯಾಯಿ, ವ್ಯಾಸಂಗಿ, ಶಿಷ್ಯ
Translation in other languages :
वह जिसे प्रशिक्षण मिल रहा हो।
सभी प्रशिक्षार्थियों को प्रशिक्षण केंद्र पर कल जल्दी आना है।Someone who is being trained.
traineeMeaning : ಪರೀಕ್ಷೆಯನ್ನು ಎದುರಿಸುವ ವ್ಯಕ್ತಿ
Example :
ಹಲವಾರು ಪರೀಕ್ಷಾರ್ಥಿಗಳು ನಕಲು ಮಾಡುತ್ತಿದ್ದಾಗ ಸಿಕ್ಕುಹಾಕಿಕೊಂಡರು.
Synonyms : ಪರೀಕ್ಷಾರ್ಥಿ
Translation in other languages :
Meaning : ಅವನು ಯಾರಿಗಾದರು ಏನ್ನಾದರು ಸ್ವಲ್ಪ ಬರೆಯುವುದು ಅಥವಾ ಓದುವುದನ್ನು ಹೇಳಿಕೊಟ್ಟಿರುವುದು
Example :
ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಮಧುರವಾಗಿರಬೇಕು.
Synonyms : ಅಭ್ಯಾಸಿ, ವಿದ್ಯೆಯನ್ನು ಕಲಿಯಲು ಬಯಸುವವನು, ಶಿಷ್ಯ
Translation in other languages :
Meaning : ವಿದ್ಯೆಯನ್ನು ಪಡೆಯುತ್ತಿರುವವ
Example :
ಅವನು ಒಳ್ಳೆಯ ವಿದ್ಯಾರ್ಥಿ.
Synonyms : ವಿದ್ಯಾರ್ಥಿಯಾದ, ವಿದ್ಯಾರ್ಥಿಯಾದಂತ, ವಿದ್ಯಾರ್ಥಿಯಾದಂತಹ
Translation in other languages :