Meaning : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
Example :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
Synonyms : ಪಾಲು ಮಾಡು, ವಿಭಾಗ ಮಾಡು, ಹಂಚಿಕೊಡು, ಹಂಚು
Translation in other languages :
Administer or bestow, as in small portions.
Administer critical remarks to everyone present.