Meaning : ಹಂಚುವ ಕ್ರಿಯೆ ಅಥವಾ ಭಾವ
Example :
ಶೆಟ್ಟಿಯಿಂದ ಬಡವರಿಗೆ ಬಟ್ಟೆ ಮತ್ತು ಅನ್ನವನ್ನು ವಿತ್ತರಿಸಲಾಗುತ್ತಿದೆ.
Synonyms : ಓರಣ, ವಿತ್ತರಣೆ, ಹಂಚಿಕೆ, ಹಂಚುವ ಕೆಲಸ, ಹಂಚುವುದು
Translation in other languages :
The act of distributing or spreading or apportioning.
distribution