Copy page URL Share on Twitter Share on WhatsApp Share on Facebook
Get it on Google Play
Meaning of word ವಿಚಿತ್ರ from ಕನ್ನಡ dictionary with examples, synonyms and antonyms.

ವಿಚಿತ್ರ   ನಾಮಪದ

Meaning : ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು

Example : ಇದ್ದಕ್ಕಿದ್ದ ಹಾಗೆ ನನ್ನನ್ನು ನೋಡಿದ ಅವರಿಗೆ ಆಶ್ಚರ್ಯವಾಯಿತು.

Synonyms : ಅಚ್ಚರಿ, ಆಶ್ಚರ್ಯ, ಬೆರಗು, ವಿಲಕ್ಷಣ, ವಿಸ್ಮಯ


Translation in other languages :

मन का वह भाव जो किसी नई, विलक्षण या असाधारण बात को देखने, सुनने या ध्यान में आने से उत्पन्न होता है।

आश्चर्य की बात यह है कि इतनी बड़ी ख़बर सुनकर भी उन्होनें कोई प्रतिक्रिया नहीं की।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, आचरज, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत, हैरानी

The astonishment you feel when something totally unexpected happens to you.

surprise

Meaning : ವಿಚಿತ್ರ ಪ್ರಾಣಿ ಅಥವಾ ಪದಾರ್ಥ

Example : ನಾವು ಇವತ್ತು ಒಂದು ಅದ್ಭುತವನ್ನು ನೊಡಿದೆವು

Synonyms : ಅದ್ಭುತ


Translation in other languages :

विलक्षण प्राणी या पदार्थ।

आज हमने एक अजूबा देखा।
अजूबा

Something that causes feelings of wonder.

The wonders of modern science.
marvel, wonder

Meaning : ವಿಚಿತ್ರ ವಸ್ತು ಅಥವಾ ಮಾತು

Example : ಈ ಸಂಗ್ರಹಾಲಯವು ಅದ್ಭುತ ವಸ್ತುಗಳಿಂದ ಭರ್ತಿಯಾಗಿದೆ.

Synonyms : ಅದ್ಭುತ, ವಿಲಕ್ಷಣ


Translation in other languages :

विचित्र चीज़ या बात।

यह संग्रहालय अजायबों से भरा हुआ है।
अजायब

Something that causes feelings of wonder.

The wonders of modern science.
marvel, wonder

Meaning : ಆಶ್ಚರ್ಯವನ್ನು ಉತ್ಪತ್ತಿಮಾಡುವ ವಸ್ತು

Example : ತಾಜ್ಮಾಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು.

Synonyms : ಅದ್ಭುತ, ಆಶ್ಚರ್ಯ, ವಿಲಕ್ಷಣ, ವಿಸ್ಮಯ


Translation in other languages :

आश्चर्य उत्पन्न करने वाली वस्तु।

ताजमहल विश्व के सात आश्चर्यों में से एक है।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, अजब, अजीब, अजूबा, अद्भुत वस्तु, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत

Something that causes feelings of wonder.

The wonders of modern science.
marvel, wonder

Meaning : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

Example : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

Synonyms : ಅದ್ಭುತ, ಅಪೂರ್ವ, ಅಸಾಧಾರಣ, ಉತ್ಕೃಷ್ಟ, ಉತ್ತಮ, ನೂತನ, ವಿಲಕ್ಷಣ


Translation in other languages :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ವಿಚಿತ್ರ   ಗುಣವಾಚಕ

Meaning : ಜಿಜ್ಞಾಸೆಯನ್ನು ಹುಟ್ಟಿಸುವಂತಹದ್ದು ಅಥವಾ ಅಚ್ಚರಿಯನ್ನು ಹುಟ್ಟಿಸುವಂತಹದ್ದು

Example : ನಮ್ಮ ಮನೆಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆಯಿತು.

Synonyms : ಕುತೂಹಲಕಾರಿ, ಕುತೂಹಲಕಾರಿಯಾದ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ವಿಸ್ಮಯಕಾರಕ, ವಿಸ್ಮಯಕಾರಕವಾದಂತ, ವಿಸ್ಮಯಕಾರಕವಾದಂತಹ, ವಿಸ್ಮಯಕಾರಿ, ವಿಸ್ಮಯಕಾರಿಯಾದ, ವಿಸ್ಮಯಕಾರಿಯಾದಂತ, ವಿಸ್ಮಯಕಾರಿಯಾದಂತಹ


Translation in other languages :

Meaning : ಆಕರ್ಶಕ ರೀತಿಯಲ್ಲಿ ವಿಶೇಷ ಲಕ್ಷಣವನ್ನು ಹೊಂದಿರುವಂತಹದ್ದು

Example : ಮತ್ಸ್ಯಕನ್ಯೆಯು ಒಬ್ಬ ವಿಲಕ್ಷಣ ಜೀವಿ.

Synonyms : ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣದಂತ, ವಿಲಕ್ಷಣದಂತಹ


Translation in other languages :

Strikingly strange or unusual.

An exotic hair style.
Protons, neutrons, electrons and all their exotic variants.
The exotic landscape of a dead planet.
exotic