Copy page URL Share on Twitter Share on WhatsApp Share on Facebook
Get it on Google Play
Meaning of word ವಿಚಾರಿಸು from ಕನ್ನಡ dictionary with examples, synonyms and antonyms.

ವಿಚಾರಿಸು   ಕ್ರಿಯಾಪದ

Meaning : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು

Example : ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.

Synonyms : ಕೇಳುವುದು, ಪ್ರಶ್ನೆ ಕೇಳು


Translation in other languages :

कुछ जानने के लिए शब्दों का प्रयोग करना।

वह मुझसे आप के बारे में पूछ रही थी।
पूँछना, पूछना

Address a question to and expect an answer from.

Ask your teacher about trigonometry.
The children asked me about their dead grandmother.
I inquired about their special today.
He had to ask directions several times.
ask, enquire, inquire

Meaning : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು

Example : ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.

Synonyms : ಆಲೋಚನೆ ಮಾಡು, ಆಲೋಚಿಸು, ನಿರ್ಣಯಿಸು, ವಿಚಾರ ಮಾಡು, ಸಲಹೆ ಕೊಡು, ಸಲಹೆ ನೀಡು


Translation in other languages :

किसी को यह बताना कि क्या ठीक है या क्या होना चाहिए।

गुरुजी बच्चों को इस काम के बारे में परामर्श दे रहे हैं।
परामर्श देना, राय देना, सलाह देना

Give advice to.

The teacher counsels troubled students.
The lawyer counselled me when I was accused of tax fraud.
advise, counsel, rede

Meaning : ಯಾರಿಂದಾದರೂ ಯಾವುದಾದರು ವಿಷಯದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವುದು

Example : ರೋಗಿಗಳು ಒಬ್ಬ ವಿಶೇಷ ತಜ್ಞರ ಬಳಿ ಸಲಹೆಯನ್ನು ಕೇಳುವುದು ತುಂಬಾ ಅವಶ್ಯಕ.

Synonyms : ಅಭಿಪ್ರಾಯ ಪಡೆದ, ಚರ್ಚೆ ಮಾಡು, ವಿಚಾರ ವಿಮರ್ಶೆ ಮಾಡು, ಸಲಹೆ ಕೇಳು, ಸಲಹೆ ಪಡೆ


Translation in other languages :

किसी से किसी विषय में उनका विचार जानना।

रोगी को हमेशा एक विशेषज्ञ से सलाह लेना चाहिए।
कंसल्ट करना, परामर्श करना, परामर्श लेना, मत पूछना, मशविरा करना, राय लेना, विचार विमर्श करना, सम्मति लेना, सलाह लेना

Get or ask advice from.

Consult your local broker.
They had to consult before arriving at a decision.
confer with, consult