Meaning : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು
Example :
ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.
Synonyms : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ
Translation in other languages :
वह जिसमें अच्छी तरह विचार करने की शक्ति हो।
विचारशील को निर्णय लेने में आसानी होती है।Meaning : ಯಾವುದೋ ಒಂದರಲ್ಲಿ ಒಳ್ಳೆಯ ತರಹ ವಿಚಾರ ಮಾಡುವ ಶಕ್ತಿ ಹೊಂದಿರುವ
Example :
ಚಾಣುಕ್ಯ ವಿಚಾರಶೀಲ ವ್ಯಕ್ತಿಯಾಗಿದ.
Synonyms : ಬುದ್ಧಿಜೀವಿ, ವಿಚಾರಮಾಡುವ
Translation in other languages :
जिसमें अच्छी तरह विचार करने की शक्ति हो।
चाणक्य एक विचारशील व्यक्ति था।