Copy page URL Share on Twitter Share on WhatsApp Share on Facebook
Get it on Google Play
Meaning of word ವಿಚಾರವಂತ from ಕನ್ನಡ dictionary with examples, synonyms and antonyms.

ವಿಚಾರವಂತ   ನಾಮಪದ

Meaning : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

Example : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

Synonyms : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರಶೀಲ


Translation in other languages :

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

Meaning : ಅಪಾರವಾದ ತಿಳುವಳಿಕೆಯಿಂದ ಯೋಚಿಸುವವ ಅಥವಾ ಅಪಾರ ತಿಳುವಳಿಕೆಯಿಂದ ಯಾವುದೇ ಸಂಗತಿಯನ್ನು ವಿವರಿಸುವವ

Example : ನೋಮ್ ಚೋಮ್ಸ್ಕಿಯು ಭಾಷಾಶಾಸ್ತ್ರದ ಚಿಂತಕ.

Synonyms : ಕುಶಾಗ್ರ, ಚಿಂತಕ


Translation in other languages :

वह जो किसी मुद्दे, बात आदि पर विचार करता हो।

वह एक कुशल विचारक है।
चिंतक, मनीषी, विचारक

Someone who exercises the mind (usually in an effort to reach a decision).

thinker