Copy page URL Share on Twitter Share on WhatsApp Share on Facebook
Get it on Google Play
Meaning of word ವಿಗ್ರಹ from ಕನ್ನಡ dictionary with examples, synonyms and antonyms.

ವಿಗ್ರಹ   ನಾಮಪದ

Meaning : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ

Example : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.

Synonyms : ಗೊಂಬೆ, ಬೊಂಬೆ, ಮೂರ್ತಿ


Translation in other languages :

कपड़े, कागज आदि की वह पुतली जिससे बच्चे खेलते हैं।

पिताजी ने पवन के लिए एक गुड्डा खरीदा।
गुड्डा, पुतला

A small replica of a person. Used as a toy.

doll, dolly

Meaning : ಲೋಹದ ತುಂಡುಗಳಿಂದ ಮಾಡಿರುವ ದೇವತೆಗಳ ವಿಗ್ರಹ ಅಥವಾ ಪೂರ್ವಜರ ಮುದ್ರೆ ಅಥವಾ ಠಸ್ಸೆ

Example : ತಂದೆಯು ಅಕ್ಕಸಾಲಿಯವನ ಬಳಿ ಬೆಳ್ಳಿಯ ಅಂಬಾಬಾಯಿಯ ವಿಗ್ರಹವನ್ನು ಮಾಡಿಸಿದರು.


Translation in other languages :

धातु की चद्दर पर बना हुआ देवता या पूर्वज का ठप्पा या छाप।

पिताजी ने सुनार से अंबाबाई देवी का एक चांदी का टाँक बनवाकर लिया।
टाँक

Meaning : ಸಮಾಸ ಮೊದಲಾದವುಗಳ ಘಟಕ

Example : ವ್ಯಾಕರಣದಲ್ಲಿ ಇಂದು ನಾವು ಸಂಧಿ ಮತ್ತು ವಿಗ್ರಹವನ್ನು ಕಲಿತೆವು.


Translation in other languages :

यौगिक या संयुक्त शब्द के प्रत्येक शब्द को अलग-अलग करने की क्रिया।

व्याकरण में आज हमें संधि और विग्रह सिखाया गया।
विग्रह

Meaning : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

Example : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

Synonyms : ಪ್ರತಿಮೆ, ಮೂರ್ತಿ, ಶಿಲ್ಪ


Translation in other languages :

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol