Meaning : ಹಣವನ್ನು ಪಡೆದು ಯಾರಿಗಾದರೂ ಏನನ್ನಾದರೂ ಬಿಕರಿ ಮಾಡು
Example :
ಇಂದು ನಾನು ಐದುಸಾವಿರ ರೂಪಾಯಿಗಳ ಸಾಮಾನುಗಳನ್ನು ಮಾರಾಟ ಮಾಡಿದೆ.
Synonyms : ಕ್ರಯಕ್ಕೆ ಕೊಡು, ಬಿಕರಿ ಮಾಡು, ಮಾರಾಟಮಾಡು, ಮಾರು, ವಿಕ್ರಯಿಸು
Translation in other languages :
मूल्य लेकर किसी को कुछ देना।
आज मैंने पाँच सौ रुपये का ही सामान बेचा।Exchange or deliver for money or its equivalent.
He sold his house in January.