Meaning : ವಿಕೃತವಾಗಿ ಮಾಡಿರುವಂತಹ ಅಥವಾ ತಯಾರಿಸಿರುವಂತಹ ಶಬ್ದ
Example :
ದಿವಾಕರನು ಕೆಟ್ಟದಾದ ಶಬ್ಧಗಳ ಪಟ್ಟಿಯನ್ನು ತಯಾರಿಸುತ್ತಿದ್ದಾನೆ.
Synonyms : ಕೆಟ್ಟದಾಂತ, ಕೆಟ್ಟದಾಂತಹ, ಕೆಟ್ಟದಾದ, ವಿಕೃತವಾದ, ವಿಕೃತವಾದಂತ
Translation in other languages :
Having an intended meaning altered or misrepresented.
Many of the facts seemed twisted out of any semblance to reality.Meaning : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು
Example :
ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.
Synonyms : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ಕೆಟ್ಟ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ
Translation in other languages :
जिसमें किसी प्रकार का विकार हो गया हो।
कारीगर बिगड़ी मशीन को सुधार रहा है।Harmed or injured or spoiled.
I won't buy damaged goods.