Subscribe
URL of the page has been copied to clipboard.
Meaning : ಯಾರ ಮುಖದಲ್ಲಿ ಯಾವುದೇ ಭಾವವಿಲ್ಲವೋ
Example : ತಂದೆಯು ಮಾತನಾಡಿದ ನಂತರ ತಾಯಿಯ ಮುಖದಲ್ಲಿ ನಿರ್ವಿಕಾರದ ಚಾಯೆ ಮೂಡಿತು.
Synonyms : ನಿರ್ವಿಕಾರ, ಭಾವರಹಿತ, ಭಾವಶೂನ್ಯ, ಭಾವಹೀನ
Translation in other languages :हिन्दी
जिसके चेहरे पर कोई भाव ना हो।
Install App