Meaning : ಸವಾರಿ ಮಾಡುವ ವ್ಯಕ್ತಿ
Example :
ಯಾವುದೇ ಬೇರೆ ವಾಹನ ಸಿಗದ ಕಾರಣ ಗಾಡಿಯನ್ನು ಅಲ್ಲೆ ಬಿಟ್ಟು ಬಂದೆವು.
Synonyms : ಸವಾರಿ
Translation in other languages :
Meaning : ಮಾನವ ನಿರ್ಮಿತ ಒಂದು ವಾಹನದ ಸಹಾಯದಿಂದ ಭೂಮಿ, ನೀರು ಅಥವಾ ಆಕಾಶ ಮಾರ್ಗದಲ್ಲಿ ಪ್ರಯಾಣ ಮಾಡಬಹುದು ಅಥವಾ ಯಾವುದೇ ಕೆಲಸ ಮಾಡಬಹುದು
Example :
ವಿಮಾನ, ಹಡಗು ಮುಂತಾದವುಗಳನ್ನು ಪ್ರಯಾಣಕ್ಕೆ ಬಳಸುವ ಯಾನ.
Synonyms : ಯಾನ
Translation in other languages :
वह मानव निर्मित वाहन जिसकी सहायता से थल, जल या नभ मार्ग से यात्रा की जाती है या और कोई काम किया जाता है।
वायुयान, जलयान आदि यान हैं।A vehicle designed for navigation in or on water or air or through outer space.
craftMeaning : ಬಂಡಿ ರೈಲು ಯಾವುದೇ ಒಯ್ಯುವ ಸಾಧನ
Example :
ಅವನು ರಸ್ತೆಯ ಮೇಲೆ ನಿಂತುಕೊಂಡು ನಗರದ ಕಡೆ ಹೋಗುವ ಯಾವುದಾದರು ವಾಹನಗಳ ಬರುವಿಕೆಯನ್ನು ಕಾಯುತ್ತಿದ್ದ
Synonyms : ಸವಾರಿ
Translation in other languages :