Copy page URL Share on Twitter Share on WhatsApp Share on Facebook
Get it on Google Play
Meaning of word ವಾಸಿಸುವ ಸ್ಥಳ from ಕನ್ನಡ dictionary with examples, synonyms and antonyms.

Meaning : ಇಳಿದುಕೊಳ್ಳುವ ಅಥವಾ ಟಿಕಾಣಿ ಹೋಡುವ ಜಾಗ

Example : ಈ ಕಾಡಿನಲ್ಲೆ ಆ ಡಕಾಯಿತರು ವಾಸಮಾಡುತ್ತಿದ್ದಾರೆ.

Synonyms : ಇಳಿದುಕೊಂಡಿರುವ ಜಾಗ, ಟಿಕಾಣಿ ಹೋಡಿರುವ ಜಾಗ, ತಂಗುವ ಜಾಗ


Translation in other languages :

ठहरने या टिकने की जगह।

यह जंगल ही इन डाकुओं का बसेरा है।
बसेरा

Meaning : ಪ್ರಾಣಿ ಅಥವಾ ಮನುಷ್ಯರು ವಾಸಕ್ಕೆ ಯೋಗ್ಯವಾದ ಪ್ರದೇಶ

Example : ಸಿಂಹದ ವಾಸಸ್ಥಳ ಅರಣ್ಯ.

Synonyms : ನಿವಾಸ ಸ್ಥಳ, ನಿವಾಸ ಸ್ಥಾನ, ವಾಸ ಸ್ಥಾನ, ವಾಸದನೆಲೆ, ವಾಸಸ್ಥಳ


Translation in other languages :

The native habitat or home of an animal or plant.

habitation