Meaning : ಮನೆಗೆ ಸಂಬಂಧಿತವಾದ
Example :
ವಾಸಸ್ಥಾನದ ಸಮಸ್ಯೆಗಳನ್ನು ಚರ್ಚಿಸಲು ಒಂದು ಗೋಷ್ಠಿ ಕರೆಯಲಾಗಿದೆ.
Synonyms : ವಾಸಸ್ಥಾನದ, ವಾಸಸ್ಥಾನದಂತ
Translation in other languages :
Of or relating to or provided in a domicile.
Domiciliary medical care.