Meaning : ಪ್ರತಿ ವರ್ಷ ನಡೆಯುವ ಹಾಗೆಯೆ
Example :
ಮಹೇಶನ ವಾರ್ಷಿಕ ಆದಾಯ ಹತ್ತು ಲಕ್ಷಕ್ಕೆ ಮುಟ್ಟಿದೆ.
Synonyms : ಒಂದು ವರ್ಷದ, ವಾರ್ಷಾವಧಿಯ
Translation in other languages :
जो प्रति वर्ष होता हो।
महेश की वार्षिक आय अस्सी हज़ार है।Meaning : ಒಂದು ವರ್ಷದ ಅವಧಿಯಲ್ಲಿ ನಡೆದುದನ್ನು ತಿಳಿಸುವುದು
Example :
ನಮ್ಮ ಕಂಪನಿಯ ವಾರ್ಷಿಕ ವರದಿಯನ್ನು ಸಲ್ಲಿಸಲಾಗಿದೆ.
Synonyms : ವರ್ಷದ
Translation in other languages :