Copy page URL Share on Twitter Share on WhatsApp Share on Facebook
Get it on Google Play
Meaning of word ವಾರ್ಡ್ from ಕನ್ನಡ dictionary with examples, synonyms and antonyms.

ವಾರ್ಡ್   ನಾಮಪದ

Meaning : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು

Example : ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.

Synonyms : ಓಣಿ, ನಗರ, ಮೊಹಲ್ಲ


Translation in other languages :

शहर का वह विभाग जिसमें बहुत से मकान हों।

उसका घर इस महल्ले में है।
टोला, निटोल, पाड़ा, पारा, महल्ला, मुहल्ला, मोहल्ला

A district into which a city or town is divided for the purpose of administration and elections.

ward

Meaning : ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷೆಗಾಗಿ ಇರುವ ಪ್ರತ್ಯೇಕವಾದ ಕೋಣೆಗಳು

Example : ರೋಗಿಗಳ_ಕೋಣೆಯಲ್ಲಿ ಸ್ವಚ್ಫತೆ ಮತ್ತು ನಿಶಬ್ದ ಅಗತ್ಯ.

Synonyms : ರೋಗಿಗಳ ಕೋಣೆ, ವಾರ್ಡ


Translation in other languages :

अस्पताल में रोगियों के लिए बना कक्ष।

रोगी कक्ष की नियमित सफ़ाई होनी चाहिए।
रोगी कक्ष, रोगी कमरा, वार्ड

Block forming a division of a hospital (or a suite of rooms) shared by patients who need a similar kind of care.

They put her in a 4-bed ward.
hospital ward, ward