Copy page URL Share on Twitter Share on WhatsApp Share on Facebook
Get it on Google Play
Meaning of word ವಾಯುಮಂಡಲ from ಕನ್ನಡ dictionary with examples, synonyms and antonyms.

ವಾಯುಮಂಡಲ   ನಾಮಪದ

Meaning : ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ

Example : ನಮಗೆ ಇಷ್ಟವಿಲ್ಲದಿದ್ದೂ ಪರಲೋಕದ ಯಾತ್ರೆಯನ್ನು ಮಾಡಲೇಬೇಕು.

Synonyms : ಅಂತರಿಕ್ಷ ಲೋಕ, ಅಖಂಡಲ, ಅಗಸು, ಅಮರಲೋಕ, ಅಮರ್ತ್ಯಭುವನ, ಅಮೃತ ಲೋಕ, ಇಂದ್ರನರಾಜ್ಯ, ಇಂದ್ರನಿಲಯ, ಇಂದ್ರಪುರ, ಇಂದ್ರಲೋಕ, ಊರ್ಧ್ವಲೋಕ, ದಿವ್ಯಲೋಕ, ದೇವಭೂಮಿ, ದೇವಲೋಕ, ಪರಮಂಡಲ, ಪರಮಾತ್ಮನ ವಾಸಸ್ಥಳ, ಪರಲೋಕ, ಮರ್ತ್ಯಲೋಕ, ಮುಕ್ತಿಸ್ಥಳ, ಮೇಲಿನ ಲೋಕ, ಮೋಕ್ಷ, ಸುರಪುರ, ಸುರಲೋಕ, ಸುರಾವಾಸ, ಸ್ವರ್ಗ


Translation in other languages :

शरीर छोड़ने पर आत्मा को प्राप्त होने वाला लोक।

हमें न चाहते हुए भी परलोक की यात्रा करनी ही पड़ेगी।
अकबत, अपर लोक, अपर-लोक, अपरलोक, अमुत्र, अमुत्र लोक, अलोक, आकबत, आक़बत, जीवांतर लोक, धाम, परलोक, लोकांतर

Meaning : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ

Example : ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.

Synonyms : ವಾತಾವರಣ, ವಾಯು ಮಂಡಲ, ವಾಯು-ಮಂಡಲ


Translation in other languages :

वह हवा जिसने पृथ्वी को चारों ओर से घेरा हुआ है।

हमें वातावरण को दूषित होने से बचाना चाहिए।
अनिल-वाह, अनिलवाह, वातावरण, वायुमंडल, वायुमण्डल

The mass of air surrounding the Earth.

There was great heat as the comet entered the atmosphere.
It was exposed to the air.
air, atmosphere