Meaning : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
Example :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
Synonyms : ವಾತಾವರಣ, ವಾಯು ಮಂಡಲ, ವಾಯುಮಂಡಲ
Translation in other languages :
The mass of air surrounding the Earth.
There was great heat as the comet entered the atmosphere.