Meaning : ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಪಚನವಾಗದೆ ಇರುವ ಕಾರಣ ಗಾಳಿಯ ರೂಪಕ್ಕೆ ತಿರುಗುವುದು
Example :
ಹೊಟ್ಟೆಯಲ್ಲಿ ಹೆಚ್ಚು ಹುಳಿ ಅಂಶ ತುಂಬಿರುವ ಕಾರಣ ವಾಯು ರೂಪಕ್ಕೆ ತಿರುಗಿದೆ
Translation in other languages :
Meaning : ವೈದ್ಯಕೀಯದ ಅನುಸಾರ ಶರೀರದ ಒಳಗಿನ ವಾಯುವಿನ ವಿಕಾರದಿಂದ ಅನೇಕ ರೋಗಗಳು ಬರುತ್ತದೆ
Example :
ಗಾಳಿಯ ಅಧಿಕತೆಯ ಕಾರಣದಿಂದಾಗಿ ಉಸಿರುಗಟ್ಟುವಿಕೆಯಲ್ಲಿ ತುಂಬಾ ತೊಂದರೆಯಾಗುತ್ತದೆ.
Translation in other languages :
वैद्यक के अनुसार शरीर के भीतर की वह वायु जिसके विकार से अनेक रोग होते हैं।
वात की अधिकता के कारण घुटने में बहुत दर्द हो रहा है।Meaning : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ
Example :
ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.
Synonyms : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಹನ ಸಖ, ಸಂಚಾರಿ, ಹವಾ, ಹವೆ
Translation in other languages :
प्रायः सर्वत्र चलता रहने वाला वह तत्व जो सारी पृथ्वी पर व्याप्त है और जिसमें प्राणी साँस लेते हैं।
हवा के अभाव में जीवन की कल्पना नहीं की जा सकती।