Subscribe
URL of the page has been copied to clipboard.
Meaning : ಮರದ ಮೇಲೆ ಇರುವಂತಹ ತಾಯಿಯ ಮೊಲೆ ಹಾಲು ಕುಡಿಯುವ ನಾಲ್ಕು ಕಾಲುಗಳ ಪ್ರಾಣಿ
Example : ಭಾರತದಲ್ಲಿ ಕೋತಿಗಳ ವಿವಿಧ ಜಾತಿಗಳನ್ನು ನೋಡಬಹುದು.
Synonyms : ಕಪಿ, ಕೋತಿ, ಮಂಗ
Translation in other languages :हिन्दी English
वृक्षों पर रहने वाला एक चंचल स्तनपायी चौपाया।
Any of various long-tailed primates (excluding the prosimians).
Meaning : ವಾನರಿಗೆ ಸಂಬಂಧಿಸಿದ ಅಥವಾ ವಾನರ
Example : ವಾನರ ಸೇನೆಯ ಸಹಾಯದಿಂದ ರಾಮ ರಾವಣನನ್ನು ಸೋಲಿಸಿದ.
Synonyms : ಕಪಿ, ಕೋತಿ
Translation in other languages :हिन्दी
वानर संबंधी या वानर का।
Install App