Meaning : ಸಂಗೀತದ ಒಂದು ಸ್ವರದಲ್ಲಿ ಯಾವುದಾದರು ರಾಗದಲ್ಲಿ ಸರ್ವಪ್ರಮುಖವಾಗಿರುತ್ತ ದೆಯೋ ಮತ್ತು ಅದರ ಉಪಯೋಗ ಅನ್ಯ ಸ್ವರಗಳ ಅಪೇಕ್ಷೆ ಅಧಿಕವಾಗಿರುತ್ತದೆಯೋ
Example :
ಯಮನ ರಾಗದಲ್ಲಿ ಗಾಂಧಾರಿ ಸ್ವರ ವಾದಿಯಾಗುತ್ತದೆ.
Translation in other languages :
संगीत में वह स्वर जो किसी राग में सर्वप्रमुख होता है और जिसका उपयोग अन्य स्वरों की अपेक्षा अधिक होता है।
यमन राग में गांधार स्वर वादी होता है।Meaning : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು
Example :
ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು
Synonyms : ಅಪರಾಧಿ, ಆರೋಪಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿಸುವವ
Translation in other languages :
वह जो न्यायालय में कोई तर्क या पक्ष उपस्थित करता है।
वादी ने अपना पक्ष मज़बूत करने के लिए कई सबूत इकट्ठे किए।Meaning : ಯಾರು ವಕೀಲವೃತ್ತಿಯ ಪರೀಕ್ಷೆಯನ್ನು ಪಾಸುಮಾಡಿರುವರೋ ಮತ್ತು ನ್ಯಾಯಾಲದಯಲ್ಲಿ ಯಾರದೋ ಪರವಾಗಿ ವಾದಮಾಡುವವ
Example :
ಈ ಮೊಕ್ಕದ್ದಮೆಕ್ಕೋಸ್ಕರ ಅವನು ಪಟ್ಟಣದಲ್ಲಿರುವ ದೊಡ್ಡ ವಕೀಲರನ್ನು ನಿಯಮಿಸಿದ್ದಾನೆ.
Synonyms : ಅಡ್ವೊಕೇಟ್, ಅಧಿವಕ್ತೃ, ಉತ್ತರವಾದಿನ್, ಕಾನೂನು ಅಧಿಕಾರಿ, ಕಾನೂನು ಅಭ್ಯಾಸಿ, ಕಾನೂನು ತಜ್ಞ, ಕಾನೂನು ಸಲಹೆಗಾರ, ಕಾನೂನುದಾರ, ಕಾಯ್ಕೆ ಪಂಡಿತ, ನ್ಯಾಯ ಪಕ್ಷಪಾತಿ, ನ್ಯಾಯಜ್ಞ, ನ್ಯಾಯಪ್ರತಿವಾದಕ, ನ್ಯಾಯವಾದಿ, ನ್ಯಾಯವೃತ್ತಿಯವನು, ನ್ಯಾಯಶಾಸ್ತ್ರ ಪಂಡಿತ, ಪಕ್ಷವಾದಿ, ಪರವಾದಿ, ಪುಟ್ಟ ಲಾಯರಿ, ಪ್ರತಿವಾದಿ, ಫುಟ್ಲಾಯರಿ, ಲಾಯರು, ಲಾಯರ್, ವಕಾಲತ್ತು ಮಾಡುವವನು, ವಕೀಲ, ವಕ್ಕಲತ್ತು, ಸಮರ್ಥನಾವಾದಿ
Translation in other languages :