Meaning : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
Example :
ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
Translation in other languages :
Meaning : ಯಾವುದೇ ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ ಕಾರಣ ಅಥವಾ ಸಮರ್ಥನೆ
Example :
ಅವನ ಮಾತಿನಲ್ಲಿ ತರ್ಕವಿದೆ.
Translation in other languages :