Meaning : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
Example :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
Synonyms : ವಾಯು ಮಂಡಲ, ವಾಯು-ಮಂಡಲ, ವಾಯುಮಂಡಲ
Translation in other languages :
The mass of air surrounding the Earth.
There was great heat as the comet entered the atmosphere.Meaning : ಆ ಜಾಗದ ಪ್ರಾಣಿ, ಸಸ್ಯಗಳ ಮೇಲೆ ಪರಿಣಾಮ ಬೀರುವ ಆ ಪ್ರದೇಶದ ಪ್ರಕೃತಿ ಸಹಜವಾದ ಸ್ಥಿತಿ
Example :
ಇಲ್ಲಿಯ ಹವಾಗುಣವು ನಮಗೆ ಅನುಕೂಲವಾಗಿದೆ.
Translation in other languages :