Copy page URL Share on Twitter Share on WhatsApp Share on Facebook
Get it on Google Play
Meaning of word ವಾಚ್ಯ from ಕನ್ನಡ dictionary with examples, synonyms and antonyms.

ವಾಚ್ಯ   ಗುಣವಾಚಕ

Meaning : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ

Example : ಈ ಕಾವ್ಯದ ವಾಚ್ಯ ವಿಷಯ ಯಾವುದು?

Synonyms : ನಿರೂಪಣೆ, ನಿರೂಪಣೆಯ, ವಾಚ್ಯವಾದ, ವಾಚ್ಯವಾದಂತ, ವಾಚ್ಯವಾದಂತಹ


Translation in other languages :

निरूपण करने योग्य या समझाने योग्य।

इस काव्य का प्रतिपाद्य विषय क्या है?
अभिधेय, प्रतिपाद्य, वाच्य

Capable of being described.

describable

Meaning : ನೇರವಾಗಿ ಅರ್ಥವಾಗುವಂತಹ (ವ್ಯಾಕರಣ)

Example : ನೀರಿನ ವಾಚ್ಯ ಅರ್ಥ ಜಲ.

Synonyms : ವಾಚ್ಯವಾದ, ವಾಚ್ಯವಾದಂತ, ವಾಚ್ಯವಾದಂತಹ


Translation in other languages :

जिसका नाम लेने मात्र से ही उसका बोध हो (व्याकरण)।

पानी का अभिधेय अर्थ जल है।
अभिधेय, पदार्थ, वाच्य