Meaning : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
Example :
ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
Synonyms : ಉಗುಳಿಸು, ಉಗುಳು, ವಾಂತಿಮಾಡು
Translation in other languages :
Eject the contents of the stomach through the mouth.
After drinking too much, the students vomited.