Meaning : ಘಾತಕ ಮತ್ತು ಸಾಂಕ್ರಮಿಕ ರೋಗದಿಂದ ವಾಂತಿ ಮತ್ತು ಬೇಧಿ ಆಗುವುದು
Example :
ಹಿಂದಿನ ಕಾಲದಲ್ಲಿ ವಾಂತಿ-ಬೇಧಿ ಹರಡುತ್ತಿದ್ದಂತೆ ಅಲ್ಲಿನ ಜನರು ಊರನ್ನು ಬಿಟ್ಟು ಓಡಿಹೋಗುತ್ತಿದ್ದರು ಏಕೆಂದರೆ ಎಷ್ಟೋ ಜನ ಈ ದೊಡ್ಡ ರೋಗಕ್ಕೆ ಬಲಿಯಾಗುತ್ತಿದ್ದರು
Synonyms : ಕಲಾರ
Translation in other languages :
An acute intestinal infection caused by ingestion of contaminated water or food.
asiatic cholera, cholera, epidemic cholera, indian cholera