Meaning : ಆಶ್ವಿಜ ಕೃಷ್ಣ ದ್ವಾದಶಿಯ ದಿನದಂದು ಹಸು, ಕರು ಇತ್ಯಾದಿಗಳ ಪೂಜೆ ಮಾಡುತ್ತಾರೆ
Example :
ಹಲವಾರು ಮಹಿಳೆಯರು ವಸುಬಾರಸ ದಿನದಂದು ಉಪವಾದ ವೃತ ಮಾಡುತ್ತಾರೆ.
Synonyms : ಗೋವತ್ಸ ದ್ವಾದಶಿ
Translation in other languages :
अश्विन कृष्णा द्वादशी जिस दिन गाय, बछड़ों आदि की पूजा की जाती है।
बहुत सारी महिलाएँ वसुबारस के दिन उपवास रखती हैं।