Copy page URL Share on Twitter Share on WhatsApp Share on Facebook
Get it on Google Play
Meaning of word ವಸಂತ ಮಾಸ from ಕನ್ನಡ dictionary with examples, synonyms and antonyms.

ವಸಂತ ಮಾಸ   ನಾಮಪದ

Meaning : ಹಿಂದಿ ವರ್ಷದ ಮೊದಲ ತಿಂಗಳು ಆಂಗ್ಲರ ತಿಂಗಳ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮಧ್ಯದಲ್ಲಿ ಬರುವುದು

Example : ನನ್ನ ತಾಯಿ ಪ್ರತಿಯೊಂದು ಚೈತ್ರಮಾಸದಲ್ಲೂ ರಾವನವಮಿಯ ವ್ರತ ಮಾಡುವರು

Synonyms : ಚೈತ್ರ ಮಾಸ, ಚೈತ್ರ-ಮಾಸ, ಚೈತ್ರಮಾಸ, ವಸಂತ-ಮಾಸ


Translation in other languages :

हिन्दी वर्ष का पहला महीना जो अंग्रेजी महीने के मार्च और अप्रैल के बीच में आता है।

मेरी माँ प्रत्येक चैत्र की रामनवमी को व्रत रखती है।
चैत, चैत्तक, चैत्र, चैत्र मास, चैत्रक, वसंतदूत, वसन्तदूत

The first Hindu calendar month (corresponding to March in the Gregorian calendar).

caitra, chait

ವಸಂತ ಮಾಸ   ಗುಣವಾಚಕ

Meaning : ವಸಂತ ಮಾಸದ ಸಮಯ ಅಥವಾ ಅದಕ್ಕೆ ಸಂಬಂಧಿಸಿದ

Example : ವಸಂತ ಕಾಲದಲ್ಲಿ ಪ್ರಕೃತಿಯನ್ನು ನೋಡಲು ನಯನಮನೋಹರವಾಗುವುದು.

Synonyms : ವಸಂತ ಕಾಲ, ವಸಂತ ಕಾಲಂತಹ, ವಸಂತ ಕಾಲದಂತ, ವಸಂತ ಮಾಸದ, ವಸಂತ ಮಾಸದಂತ, ವಸಂತ ಮಾಸದಂತಹ


Translation in other languages :

वसंत के समय का या वसंत से संबंधित।

वसंतकालीन मौसम दिल को लुभाता है।
बसंती, बासंती, वसंतकालीन, वसंती, वासंतक, वासंतिक, वासंती, वासन्तक, वासन्तिक

Of or characteristic of or occurring in spring.

The vernal equinox.
vernal