Copy page URL Share on Twitter Share on WhatsApp Share on Facebook
Get it on Google Play
Meaning of word ವಶೀಕರಣ from ಕನ್ನಡ dictionary with examples, synonyms and antonyms.

ವಶೀಕರಣ   ನಾಮಪದ

Meaning : ಯಾರೋ ಒಬ್ಬರನ್ನು ಅಧೀನದಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಅಧೀನವಾಗಿ ಮಾಡುವ ಕ್ರಿಯೆ

Example : ಕ್ರೂರ ಪ್ರಾಣಿಗಳನ್ನು ಪಳಗಿಸುವುದು ತುಂಬ ಕಠಿಣದ ಕೆಲಸ.

Synonyms : ಅಧೀನಗೊಳಿಸು, ತರಬೇತಿ ನೀಡುವುದು, ಪಳಗಿಸುವುದು


Translation in other languages :

किसी को अधीन करने की क्रिया या किसी को अधीन में लाने की क्रिया।

खूँखार जानवरों का अधीनीकरण कठिन होता है।
अधीनीकरण, बसीकरन, वशीकरण

The act of conquering.

conquering, conquest, subjection, subjugation

Meaning : ಮಂತ್ರ-ತಂತ್ರದ ಸಹಾಯದಿಂದ ಯಾರನ್ನಾದರೂ ವಶದಲ್ಲಿ ಇಟ್ಟುಕೊಳ್ಳುವ ಕ್ರಿಯೆ

Example : ತಾಂತ್ರಿಕನು ವಶೀಕರಣದ ಮೂಲಕ ರಾಮನನ್ನು ತನ್ನ ವಶದಲ್ಲಿ ಇಟ್ಟುಕೊಂಡನು


Translation in other languages :

मंत्र-तंत्र आदि के द्वारा किसी को वश में करने की क्रिया।

तांत्रिक ने वशीकरण द्वारा रामू को अपने बस में कर लिया।
जय, जोग, बशीकरन, योग, वशीकरण

A psychological state induced by (or as if induced by) a magical incantation.

enchantment, spell, trance

Meaning : ನಿದ್ದೆಯಲ್ಲಿ ಎದ್ದ ವ್ಯಕ್ತಿಯು ಕೇವಲ ಹೊರಗಿನ ಪ್ರೇರಣೆಯಿಂದ ನಡೆಯುತ್ತಾನೆ

Example : ಮನೋವಿಜ್ಞಾನಿಗಳು ಅವನನ್ನು ವಶೀಕರಣ ಮಾಡಿಕೊಂಡು ಅವನ ಮನಸ್ಸನ್ನು ಅರಿಯಲು ಪ್ರಯತ್ನ ಪಟ್ಟರು

Synonyms : ಸಂಮೋಹನ ವಿಧಾನ


Translation in other languages :

प्रेरित नींद की वह अवस्था जिसमें सोता हुआ व्यक्ति केवल बाहरी इशारों पर चलता है।

मनोचिकित्सक ने सम्मोहन के दौरान उसकी मानसिक अवस्था को समझने का प्रयास किया।
सम्मोहन

A state that resembles sleep but that is induced by suggestion.

hypnosis

ವಶೀಕರಣ   ಗುಣವಾಚಕ

Meaning : ವಶದಲ್ಲಿ ತಂದು ಕೊಳ್ಳುವಂತಹ ಅಥವಾ ಇಟ್ಟುಕೊಳ್ಳುವಂತಹ

Example : ಶ್ಯಾಮನು ವಶೀಕರಣ ಮಂತ್ರವನ್ನು ತಿಳಿದಿದ್ದಾನೆ.

Synonyms : ವಶೀಕರಣವಾದ, ವಶೀಕರಣವಾದಂತ, ವಶೀಕರಣವಾದಂತಹ, ವಶೀಕರಿಸಲಾದ, ವಶೀಕರಿಸಲಾದಂತ, ವಶೀಕರಿಸಲಾದಂತಹ, ವಶೀಕರಿಸಿದ, ವಶೀಕರಿಸಿದಂತ, ವಶೀಕರಿಸಿದಂತಹ, ವಶೀಲಕರಿಸಲ್ಪಟ್ಟ, ವಶೀಲಕರಿಸಲ್ಪಟ್ಟಂತ, ವಶೀಲಕರಿಸಲ್ಪಟ್ಟಂತಹ


Translation in other languages :

वश में करने वाला।

श्यामू वशीकरण मंत्र जानता है।
बसीकर, वशीकरण