Copy page URL Share on Twitter Share on WhatsApp Share on Facebook
Get it on Google Play
Meaning of word ವರ್ಷಪೂರ್ತಿ from ಕನ್ನಡ dictionary with examples, synonyms and antonyms.

ವರ್ಷಪೂರ್ತಿ   ಗುಣವಾಚಕ

Meaning : ವರ್ಷದ ಎಲ್ಲಾ ಋತುವಿನಲ್ಲಿ ಬೆಳೆಯುವ ಬೆಳೆ

Example : ವನಸ್ಪತಿಯು ವರ್ಷವಿಡೀ ಬೆಳೆಯುವ ಬೆಳೆ.

Synonyms : ಎಲ್ಲಾ ಋತುಗಳಲ್ಲೂ ಇರುವ, ಎಲ್ಲಾ ಋತುಗಳಲ್ಲೂ ಇರುವಂತ, ಎಲ್ಲಾ ಋತುಗಳಲ್ಲೂ ಇರುವಂತಹ, ವರ್ಷವಿಡೀ


Translation in other languages :

सब ऋतुओं में फलने या फूलनेवाला।

वनस्पतियों की कई बारहमासी प्रजातियाँ उपलब्ध हैं।
बारह-मासी, बारहमासी, सदा-बहार, सदाबहार

Lasting three seasons or more.

The common buttercup is a popular perennial plant.
perennial

Meaning : ವರ್ಷದ ಹನ್ನೆರಡೂ ತಿಂಗಳೂ ನಿರಂತರವಾಗಿ ಆಗುವಂತಹದ್ದು

Example : ನಗರದ ಬಜಾರಿನಲ್ಲಿ ವರ್ಷಪೂರ್ತಿ ನಾನಾ ಪ್ರಕಾರದ ಹೂ ಸಿಗುತ್ತದೆ.

Synonyms : ಹನ್ನೆರಡು ತಿಂಗಳೂ


Translation in other languages :

बारहो महीने होने वाला।

आजकल बाज़ारों में कई बारहमासी फल उपलब्ध हैं।
बारह-मासी, बारहमासी