Copy page URL Share on Twitter Share on WhatsApp Share on Facebook
Get it on Google Play
Meaning of word ವರ್ಷ from ಕನ್ನಡ dictionary with examples, synonyms and antonyms.

ವರ್ಷ   ನಾಮಪದ

Meaning : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

Example : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

Synonyms : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ


Translation in other languages :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

Meaning : ತುಂಬಾ ಸಮಯ

Example : ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು

Synonyms : ಕಾಲ, ಯುಗ, ವರುಷ, ಸಮಯ


Translation in other languages :

बहुत अधिक समय।

उनके इंतज़ार में ज़माना गुज़र गया।
अरसा, अर्सा, जमाना, ज़माना, मुद्दत

A prolonged period of time.

We've known each other for ages.
I haven't been there for years and years.
age, long time, years

Meaning : ಯಾವುದೇ ವಸ್ತು ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಮೇಲಿನಿಂದ ಬೀಳುವ ಅಥವಾ ಬೀಳಿಸುವ ಕ್ರಿಯೆ

Example : ಭಕ್ತರು ಮಹಾತ್ಮಗಾಂಧಿಜಿ ಅವರ ಮೇಲೆ ಹೂ ಮಳೆ ಕರೆದರು

Synonyms : ಮಳೆ, ವೃಷ್ಠಿ


Translation in other languages :

किसी वस्तु आदि का अधिक मात्रा में ऊपर से गिरने या गिराने की क्रिया।

भक्तों ने महात्माजी के ऊपर पुष्प वर्षा की।
बरखा, बारिश, वर्षा, वृष्टि

A sudden downpour (as of tears or sparks etc) likened to a rain shower.

A little shower of rose petals.
A sudden cascade of sparks.
cascade, shower

Meaning : ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಗಂಟೆ, 48 ನಿಮಿಷ, 46 ಸೆಕೇಂಡುಗಳ ಅವಧಿ

Example : ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಜೂನ್ ಒಂದರಿಂದ ಆರಂಭವಾಗುತ್ತದೆ.

Synonyms : ಅಬ್ದ, ಸಂವತ್ಸರ


Translation in other languages :

वह समयावधि जिसमें कोई ग्रह सूर्य की पूरी परिक्रमा करता है।

वृहस्पति का वर्ष पृथ्वी के वर्ष से बड़ा होता है।
बरस, वर्ष, साल

The period of time that it takes for a planet (as, e.g., Earth or Mars) to make a complete revolution around the sun.

A Martian year takes 687 of our days.
year

Meaning : ಹನ್ನೆರಡು ತಿಂಗಳುಗಳ ಅವಧಿ ಅಥವಾ ಸಮೂಹ ಕಾಲಗಳ ಗಣನೆಯನ್ನು ಒಂದು ವರ್ಷ ಎನ್ನಲಾಗುತ್ತದೆ

Example : ಅವನ ಮಗನಿಗೆ ಈಗ ಒಂದು ವರ್ಷ.

Synonyms : ಸಂವತ್ಸರ


Translation in other languages :

बारह महीनों का समूह जो काल गणना में एक मान है।

उसका लड़का अभी एक वर्ष का है।
अब्द, बरस, वर्ष, शारद, संवत्सर, साल

A period of time occupying a regular part of a calendar year that is used for some particular activity.

A school year.
year

Meaning : ಸುದೀರ್ಘ ಸಮಯ

Example : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

Synonyms : ತಿಂಗಳು, ತುಂಬಾ ಸಮಯ, ಯುಗ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


Translation in other languages :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years

Meaning : ಆ ಋತು ಅಥವಾ ತಿಂಗಳಿನಲ್ಲಿ ಮಳೆಯಾಗುತ್ತದೆ

Example : ಕೆಲವು ಸಲ ಮಳೆಯಿಂದ ಎಷ್ಟು ನೀರು ಹರಿಯುತ್ತದೆ ಎಂದರೆ ಯಾವುದಾದರು ಕ್ಷೇತ್ರದಲ್ಲಿ ಜಲಪ್ರವಾಹ ಉಂಟಾಗುತ್ತದೆ.

Synonyms : ಜಲ ಋತು, ಜಲದ ಕಾಲ, ಜಲಧಾರೆ ಕಾಲ, ಜಲವರ್ಷ, ಮಳೆ, ಮಳೆ ಕಾಲ, ಮಳೆಗಾಲ, ಮಾನಸ್ಸೂನ್, ವರ್ಷ ಋತು, ವರ್ಷಕಾಲ


Translation in other languages :

वह ऋतु या महीने जिसमें पानी बरसता है।

कभी-कभी बरसात में इतना पानी बरसता है कि कई क्षेत्रों में बाढ़ आ जाती है।
इड़, चातकनंदन, चातकनन्दन, जलदकाल, जलार्णव, तोयदागम, पावस, प्राविट, बरसात, बारिश, वर्षा, वर्षा ऋतु, वर्षा काल, वर्षाकाल

Rainy season in southern Asia when the southwestern monsoon blows, bringing heavy rains.

monsoon

Meaning : ಸಂಖ್ಯೆಗಳ ವಿಷಯದಲ್ಲಿ ನಡೆಯುತ್ತಿರುವ ವರ್ಷದ ಗಣನೆಯಲ್ಲಿ ಯಾವುದಾದರೊಂದು ವರ್ಷ

Example : ಅವನು ಎರಡು ಸಾವಿರದ ನಾಲ್ಕನೆ ವರ್ಷದಲ್ಲಿ ಹುಟ್ಟಿದನು.

Synonyms : ಸಂವತ್ಸರ


Translation in other languages :

संख्या के विचार से चलनेवाली वर्षगणना में से कोई वर्ष।

उसका जन्म संवत दो हजार चार में हुआ था।
संबत, संबत्, संवत, संवत्, सन, सन्

A period of time occupying a regular part of a calendar year that is used for some particular activity.

A school year.
year

Meaning : ಮೋಡದಿಂದ ತುಂತುರಾಗಿ ಬೀಳುವ ನೀರು

Example : ಅವನು ಮಳೆಯಲ್ಲಿ ನೆನೆಯುತ್ತಿದ್ದಾನೆ.

Synonyms : ಮಳೆ, ಮಳೆಯನೀರು, ವೃಷ್ಟಿ


Translation in other languages :

जल की बूदें जो बादलों से गिरती हैं।

वह बारिश में भीग गया।
आकाश-जल, आकाशजल, आकाशसलिल, दिव्योदक, पानी, पावस, बरखा, बारिश, वर्षा, वर्षा का पानी

Water falling in drops from vapor condensed in the atmosphere.

rain, rainfall