Meaning : ವ್ಯವಹಾರ ಅಥವಾ ವರ್ತಿಸುವ ಪ್ರಕ್ರಿಯೆ
Example :
ನಾವು ಎಲ್ಲರ ಜೊತೆಯಲ್ಲಿಯೂ ಒಂದೇ ರೀತಿಯಲ್ಲಿ ವರ್ತಿಸಬೇಕು.
Synonyms : ನಡೆದುಕೊಳ್ಳು, ವ್ಯವಹರಿಸು
Translation in other languages :
Meaning : ವ್ಯವಹಾರ ಮಾಡುವ ಪ್ರಕ್ರಿಯೆ
Example :
ಅವನು ನನ್ನ ಜತೆ ಒಳ್ಳೆಯ ರೀತಿಯಲ್ಲಿ ವರ್ತಿಸಲಿಲ್ಲ.
Synonyms : ನಡೆದುಕೊ, ವ್ಯವಹಾರ ಮಾಡು
Translation in other languages :
व्यवहार करना।
वह मेरे साथ अच्छा व्यवहार नहीं कर रहा है।