Copy page URL Share on Twitter Share on WhatsApp Share on Facebook
Get it on Google Play
Meaning of word ವರ್ತಮಾನದಂತಹ from ಕನ್ನಡ dictionary with examples, synonyms and antonyms.

ವರ್ತಮಾನದಂತಹ   ಗುಣವಾಚಕ

Meaning : ಸದ್ಯ ನಡೆಯುತ್ತಿರುವ ಕಾಲಕ್ಕೆ ಸಂಬಂಧಿಸಿದ

Example : ಸಮಕಾಲೀನ ಸಂದರ್ಭದಲ್ಲಿ ಕಡ್ಡಾಯ ಶಿಕ್ಷಣದ ಅಗತ್ಯವಿದೆ.

Synonyms : ವರ್ತಮಾನದ, ವರ್ತಮಾನದಂತ, ಸದ್ಯದ, ಸದ್ಯದಂತ, ಸದ್ಯದಂತಹ, ಸಮಕಾಲೀನ, ಸಮಕಾಲೀನವಾದ, ಸಮಕಾಲೀನವಾದಂತ, ಸಮಕಾಲೀನವಾದಂತಹ


Translation in other languages :

जो वर्तमान काल से संबंधित हो या वर्तमान काल का।

विश्व की वर्तमान कालीन राजनैतिक परिस्थितियों की ख़बर सबको रखनी चाहिए।
मौजूदा, वर्तमान, वर्तमान कालीन, सामयिक, हालिया

Belonging to the present time.

Contemporary leaders.
contemporary, present-day

Meaning : ಸದ್ಯದಲ್ಲಿ ನಡೆಯುತ್ತಿರುವ ಕಾಲ

Example : ಪತ್ರಿಕೆಗಳಲ್ಲಿ ವರ್ತಮಾನದ ಸಂಗತಿಗಳೇ ಹೆಚ್ಚು.

Synonyms : ವರ್ತಮಾನದ, ವರ್ತಮಾನದಂತ, ಸದ್ಯದ, ಸದ್ಯದಂತ, ಸದ್ಯದಂತಹ


Translation in other languages :

जो इस समय हो या चल रहा हो।

वर्तमान समय का उपयोग करो क्योंकि गया समय वापस नहीं आता।
अभूत, चालू, मौजूदा, वर्तमान