Copy page URL Share on Twitter Share on WhatsApp Share on Facebook
Get it on Google Play
Meaning of word ವರ್ತಮಾನ ಕಾಲ from ಕನ್ನಡ dictionary with examples, synonyms and antonyms.

ವರ್ತಮಾನ ಕಾಲ   ನಾಮಪದ

Meaning : ಸಧ್ಯದ ವಿಧ್ಯಮಾನಗಳು ಘಟಿಸುತ್ತಿರುವ ಕಾಲಮಾನ

Example : ವರ್ತಮಾನ ಕಾಲದಲ್ಲಿ ನಾರಿಯು ಎಲ್ಲಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿದ್ದಾಳೆ.


Translation in other languages :

विद्यमान समय।

वर्तमान काल में नारी हर क्षेत्र में आगे आ रही है।
अद्य काल, आज, आधुनिक काल, इह-काल, इहकाल, वर्तमान, वर्तमान काल

The present time or age.

The world of today.
Today we have computers.
today

Meaning : ವ್ಯಾಕರಣದಲ್ಲಿ ಆ ಕಾಲ ವರ್ತಮಾನ ಸಮಯದ ಕ್ರಿಯೆಗಳು ಅಥವಾ ಅವಸ್ಥೆಗಳನ್ನು ಹೇಳುತ್ತದೆ

Example : ಇಂದು ಗುರೂಜಿಗಳು ವರ್ತಮಾನ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.

Synonyms : ವರ್ತಮಾನ, ವರ್ತಮಾನ-ಕಾಲ, ವರ್ತಮಾನಕಾಲ


Translation in other languages :

व्याकरण में वह काल जो वर्तमान समय की क्रियाओं या अवस्थाओं को बताता है।

आज गुरुजी ने वर्तमान काल के बारे में विस्तार से बताया।
वर्तमान, वर्तमान काल, वर्तमानकाल

A verb tense that expresses actions or states at the time of speaking.

present, present tense