Meaning : ವ್ಯಾಕರಣದಲ್ಲಿ ಆ ಕಾಲ ವರ್ತಮಾನ ಸಮಯದ ಕ್ರಿಯೆಗಳು ಅಥವಾ ಅವಸ್ಥೆಗಳನ್ನು ಹೇಳುತ್ತದೆ
Example :
ಇಂದು ಗುರೂಜಿಗಳು ವರ್ತಮಾನ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.
Synonyms : ವರ್ತಮಾನ ಕಾಲ, ವರ್ತಮಾನ-ಕಾಲ, ವರ್ತಮಾನಕಾಲ
Translation in other languages :
व्याकरण में वह काल जो वर्तमान समय की क्रियाओं या अवस्थाओं को बताता है।
आज गुरुजी ने वर्तमान काल के बारे में विस्तार से बताया।Meaning : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
Example :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
Synonyms : ಘಟನೆ, ಪ್ರಸಂಗ, ಮಾತುಕತೆ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
Translation in other languages :
Information reported in a newspaper or news magazine.
The news of my death was greatly exaggerated.Meaning : ಬರಲಿರುವ ಕಾಲ ಅಥವಾ ಸಮಯ
Example :
ಭವಿಷ್ಯದಲ್ಲಿ ಪ್ರಳಯವಾಗಲಿದೆ ಎಂಬ ಸೂಚನೆಗಳಿವೆ.
Synonyms : ಭವಿಷ್ಯ, ಭವಿಷ್ಯ ಕಾಲ
Translation in other languages :
आने वाला काल या समय।
भविष्य में क्या होगा कोई नहीं जानता।