Copy page URL Share on Twitter Share on WhatsApp Share on Facebook
Get it on Google Play
Meaning of word ವರ್ಣಿಸಲಾಗದಂತ from ಕನ್ನಡ dictionary with examples, synonyms and antonyms.

ವರ್ಣಿಸಲಾಗದಂತ   ಗುಣವಾಚಕ

Meaning : ಯಾವುದೋ ಒಂದರ ವರ್ಣನೆ ಮಾಡದೆ ಇರುವಂತಹ

Example : ಈ ಪುಸ್ತಕದಲ್ಲಿ ಹಲವಾರು ವರ್ಣಿಸದ ಚಿತ್ರಗಳು ಇದೆ.

Synonyms : ಅವರ್ಣಿತ, ಅವರ್ಣಿತವಾದ, ಅವರ್ಣಿತವಾದಂತ, ಅವರ್ಣಿತವಾದಂತಹ, ವರ್ಣಿಸದ, ವರ್ಣಿಸದಂತ, ವರ್ಣಿಸದಂತಹ, ವರ್ಣಿಸಲಾಗದ, ವರ್ಣಿಸಲಾಗದಂತಹ, ವರ್ಣಿಸಿಲ್ಲದ, ವರ್ಣಿಸಿಲ್ಲದಂತ, ವರ್ಣಿಸಿಲ್ಲದಂತಹ


Translation in other languages :

जिसका वर्णन न किया गया हो।

इस पुस्तक में बहुत कुछ अवर्णित रह गया।
अचित्रित, अनिरूपित, अवर्णित

Meaning : ವರ್ಣಿಸಲು ಸಾಧ್ಯವಾಗದೇ ಇರುವುದು

Example : ಮಲೆನಾಡು ಅವರ್ಣನೀಯ ಸೌಂದರ್ಯವನ್ನು ಹೊಂದಿದೆ.

Synonyms : ಅವರ್ಣನೀಯ, ಅವರ್ಣನೀಯವಾದ, ಅವರ್ಣನೀಯವಾದಂತ, ಅವರ್ಣನೀಯವಾದಂತಹ, ವರ್ಣಿಸಲಾಗದ, ವರ್ಣಿಸಲಾಗದಂತಹ


Translation in other languages :

जिसका वर्णन न किया जा सके।

कश्मीर की प्राकृतिक छटा अवर्णनीय है।
अकथ, अकथनीय, अकथ्य, अनभिधेय, अनिर्वचनीय, अनिर्वाच्य, अबरन, अबोल, अवर्णनीय, अवर्ण्य, अविगत, वर्णनातीत, शब्दातीत

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable